ಡನೆರಿಸ್ ಟಾರ್ಗೆರಿಯನ್ ಜಾರ್ಜ್ ಮಾರ್ಟಿನ್ ರ ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಸರಣಿ ಕಾದಂಬರಿಗಳಲ್ಲಿನ ಒಂದು ಕಾಲ್ಪನಿಕ ಪಾತ್ರ. ಇದರ ದೂರದರ್ಶನ ರೂಪಾಂತರವಾದ ಗೇಮ್ ಆಫ಼್ ಥ್ರೋನ್ಸ್ ನಲ್ಲಿ ಈ ಪಾತ್ರವನ್ನು ಎಮಿಲಿಯಾ ಕ್ಲಾರ್ಕ್ ಅವರು ನಿಭಾಯಿಸಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ಈ ಪಾತ್ರವನ್ನು ಲೇಖಕರ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸುತ್ತದೆ == ಉಲ್ಲೇಖಗಳು ==